Availability: 997 in stock
ಅಡುಗೆಮನೆಯೇ ಆಸ್ಪತ್ರೆ
ಡಾ. ವೆಂಕಟರಮಣ ಹೆಗಡೆ ಅವರ ಈ ಕೃತಿ, ನಮ್ಮ ಅಡುಗೆಮನೆಯಲ್ಲೇ ಅಡಗಿರುವ ನೈಸರ್ಗಿಕ ಔಷಧಶಕ್ತಿಯನ್ನು ಅನಾವರಣಗೊಳಿಸುತ್ತದೆ. ಭಾರತೀಯ ಸಸ್ಯಔಷಧಿ ಮತ್ತು ಆಹಾರ ಪದ್ಧತಿಗಳ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯಕರ ಜೀವನ ನಡೆಸುವ ಸರಳ ಮಾರ್ಗಗಳನ್ನು ಇದು ಪರಿಚಯಿಸುತ್ತದೆ.
