ಆಹಾರ ಆರೋಗ್ಯ’ ಈ ಕೃತಿಯಲ್ಲಿ ಅತ್ಯಮೂಲ್ಯವಾದ ವಿಚಾರಗಳನ್ನು
ಸವಿಸ್ತಾರವಾಗಿ ವಿವರಿಸಿದ್ದಾರೆ. ಈ ಬೃಹತ್ ಆರೋಗ್ಯ ಗ್ರಂಥದಲ್ಲಿ ಏನೆಲ್ಲ ರೋಗ ರುಜಿನಗಳಿಗೆ ಚಿಕಿತ್ಸೆ ಇದೆ ಎಂಬುದು ಗೊತ್ತಾಗುತ್ತದೆ. ಅವರ ಸಾಧನೆ ಮತ್ತು ಶ್ರಮ ಏನೆಂಬುದು ಈ ಬೃಹತ್ ಕೃತಿಯಿಂದ ಎಲ್ಲರೂ ತಿಳಿದುಕೊಳ್ಳಲು ಸಾಧ್ಯವಿದೆ. ವಿಜಯವಾಣಿ ದಿನ ಪತ್ರಿಕೆಯಲ್ಲಿ ಬಹಳಷ್ಟು ಲೇಖನಗಳು ಪ್ರಕಟಗೊಂಡಿವೆ. ಈ ಅಮೂಲ್ಯ ಕೃತಿಯನ್ನು ಸರ್ವರೂ ಓದಿ ಅಳವಡಿಸಿಕೊಂಡರೆ ಸಾಧಕರ ಶ್ರಮಕ್ಕೆ ಪ್ರತಿಫಲ ದೊರಕಿದಂತಾಗುತ್ತದೆ.
Reviews
There are no reviews yet.